ಕೊಡಗು ಜಿಲ್ಲೆಯಲ್ಲಿ ಉಚಿತ ವಿದ್ಯುತ್ ಚಾಲಿತ ಟೈಲರಿಂಗ್ ಮತ್ತು ಎಲೆಕ್ಟ್ರೀಷಿಯನ್ ಉಪಕರಣಗಳ ವಿತರಣೆ – ಅರ್ಜಿ ಆಹ್ವಾನ

ಮಡಿಕೇರಿ, ಅ.10 (ಕರ್ನಾಟಕ ವಾರ್ತೆ):ಉಪ ನಿರ್ದೇಶಕರು (ಗ್ರಾ.ಕೈ), ಗ್ರಾಮೀಣ ಕೈಗಾರಿಕೆ ವಿಭಾಗ, ಕೊಡಗು ಜಿಲ್ಲಾ ಪಂಚಾಯತ್, ಮಡಿಕೇರಿ ಕಚೇರಿ ವತಿಯಿಂದ 2025–26ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಗ್ರಾಮೀಣ ಪ್ರದೇಶದ ವೃತ್ತಿನಿರತ ಟೈಲರ್ ಹಾಗೂ ಎಲೆಕ್ಟ್ರೀಷಿಯನ್ ಕಸುಬಿನ ಕಾರ್ಮಿಕರಿಗೆ ಉಚಿತವಾಗಿ ವಿದ್ಯುತ್ ಚಾಲಿತ ಉಪಕರಣಗಳ ವಿತರಣೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 2025ರ ನವೆಂಬರ್ 9 ಆಗಿದೆ. 📍 ಅರ್ಜಿ ಸಲ್ಲಿಸಲು ವೆಬ್‌ಸೈಟ್:👉 https://kodagu.nic.in/en/application-for-distribution-of-free-motorised-toolkits-for-rural-tailor-and-electrician-artisans-2025-26/ 🧵 […]
ರಾಷ್ಟ್ರೀಯ ಆರೋಗ್ಯ ಅಭಿಯಾನ, ಕೊಡಗು ಜಿಲ್ಲೆ ನೇಮಕಾತಿ ಪ್ರಕಟಣೆ

ಸಂಖ್ಯೆ: ಡಿ.ಡಿ.ಎಂ.ಯು/ಎಚ್.ಆರ್/06/2025-26 ದಿನಾಂಕ: 13-10-2025 ಸಂದರ್ಶನದ ವಿವರ: ಖಾಲಿ ಹುದ್ದೆಗಳ ವಿವರ: ಕ್ರ.ಸಂ ಹುದ್ದೆಯ ಹೆಸರು (Post Name) ಖಾಲಿ ಹುದ್ದೆಗಳು ವಿದ್ಯಾರ್ಹತೆ (Qualification) ಮಾಸಿಕ ವೇತನ (Salary) ವಯೋಮಿತಿ (Age Limit) 1. ತಜ್ಞ ವೈದ್ಯರು -1 (Anesthesia) 2 ಡಿ.ಎಂ/ಎಂ.ಸಿ.ಹೆಚ್ ಅಥವಾ ತತ್ಸಮಾನ ₹1,40,000/- < 65 ವರ್ಷ 2. ತಜ್ಞ ವೈದ್ಯರು -2 (Obstetrics & Gynae) 2 ಡಿ.ಎಂ/ಎಂ.ಸಿ.ಹೆಚ್ ಅಥವಾ ತತ್ಸಮಾನ ₹1,40,000/- < 65 ವರ್ಷ 3. ತಜ್ಞ ವೈದ್ಯರು […]